STORYMIRROR

ಕರೊನಾ ಕಾರ್ಗತ್ತಲ ಹೊಸ ಹುರುಪು ಹೊಸ ಹೊಳಪು ಹೊಸ ಬೆಳಕು ಮೂಡಣ ಹಕ್ಕಿಗಳೆಲ್ಲ ಹೊಸ ಜೀವನದ ಚತುರಂಗ ಆನಂದ ತರಂಗ ಹೊಸ ಪ್ರಸಂಗ ಎದೆಮೇಲೆ ಉಸಿರಾಗಿ ದೇಹ ತಣಿಸಿದೆ ಹೊಸ ನಾಡು ಉತ್ಸಾಹ ಉದ್ವೇಗ ಉದ್ರೇಕ ವೀರ ತರುಣರು

Kannada ಹೊಸ ಬೆಳಕನ್ನ Poems